• Pupils   |
  • Parents   |
  • Comunity

Job Vacancies

JOB VACANCIES … for immediate start ….

Due to organisational expansion we currently have a number of vacancies all of which offer prospects for promotion and career development.

  1. Chief Administrative Officer 
  2. Facilities Manager
  3. Manager cum marketing in-charge for Music school
  4. Teachers:  Pre-nursery, Nursery, LKG, UKG and 1st standard.
  5. Teaching Assistants:  Helpers to Teachers.
  6. Music Teachers - all the branches of Indian Classical Music
  7. Sanskrit Teacher
  8. Receptionist plus computer work, office work
  9. Chefs / Cooks 
  10. House-keeping /  Aaya’s cum child-care helpers.
  11. Marketing personnel cum office helpers:  for interactive door-to-door pamphlet distribution and survey
  12. Car Driver cum office helpers
  13. Middle-aged couple – Watchman cum house-keeping
  14. Multitasking person for   open ground maintenance, gardening work, painting, petty works on site, housekeeping (Jack of all trades).
  15. Volunteers

Please pass this on to your family or friends who are looking for work and might be interested.

Thank you.

SGK Trust

 

Contact us for further information:

Mr Krishna Jakkappanavar, General Secretary Ph: 99723 51967  

E-mail: krishnajakkappanavar2@gmail.com

Mrs Nandini Karikatti,  Principal,  Ph: 95909 38688  

E-mail: nandiniklecc.pro.nk@gmail.com

Landline:  0836 2287980

 

ಉದ್ಯೋಗಾವಕಾಶಗಳು ....ತಕ್ಷಣ  ಪ್ರಾರಂಭ…

ನಮ್ಮ ಸಂಸ್ಥೆ  ವಿಸ್ತರಣೆಯ ಸಲುವಾಗಿ, ಪ್ರಸ್ತುತ ಹಲವಾರು ಖಾಲಿ ಹುದ್ದೆಗಳು  ಮತ್ತು  ವೃತ್ತಿ ಪರ ಅಭಿವೃದ್ಧಿಗೆ ಅವಕಾಶಗಳು  ಇರುತ್ತವೆ  

 

೧)  ಮುಖ್ಯ ಆಡಳಿತಾಧಿಕಾರಿ.

೨)  ಸೌಲಭ್ಯಗಳ ವ್ಯವಸ್ಥಾಪಕರು.

೩)  ಸಂಗೀತ ಶಾಲೆಯ ವ್ಯವಸ್ಥಾಪಕರು ಮತ್ತು   ಪ್ರಚಾರಣೆ ನಿರ್ವಾಹಕರು     

೪)  ಶಿಕ್ಷಕರು:  ಬಾಲವಾಡಿ, ಶಿಶುವಿಹಾರ, ಎಲ್ ಕೆಜಿ, ಯುಕೆಜಿ,  ಮತ್ತು  ಒಂದನೇ ತರಗತಿ.

೫)  ಸಹಾಯಕ ಶಿಕ್ಷಕರು.  

೬)  ಸಂಗೀತ ಶಿಕ್ಷಕರು - ಭಾರತೀಯಶಾಸ್ತ್ರೀಯ ಸಂಗೀತದ ಎಲ್ಲಾ ವಿಭಾಗಗಳು.

೭)  ಸಂಸ್ಕೃತ ಶಿಕ್ಷಕರು.

೮)  ರಿಸೆಪ್ಷನಿಸ್ಟ್ ಮತ್ತು ಕಂಪ್ಯೂಟರ್ ಹಾಗೂ ಕಛೇರಿ ಕೆಲಸ.

೯)   ಅಡುಗೆ ತಯಾರಕರು/ಭಟ್ಟರು 

೧೦) ಆಯಾ ಮತ್ತು ಮಕ್ಕಳ ಸಹಾಯಕರು

೧೧) ಮನೆ-ಮನೆಗೆ ಕರಪತ್ರಗಳ ಹಂಚುವ  ಮೂಲಕ ಪ್ರಚಾರಣೆ ಹಾಗೂ  ಸಮೀಕ್ಷಣೆ ಮತ್ತು    ಕಛೇರಿ ಸಹಾಯಕರು

೧೨) ಕಾರು ಚಾಲಕ ಮತ್ತು ಕಛೇರಿ ಸಹಾಯಕರು

೧೩) ವಾಚಮನ್ ಕೆಲಸಕ್ಕಾಗಿ  ಮಧ್ಯವಯಸ್ಸಿನ  ದಂಪತಿಗಳು -  ಶಾಲೆಯಲ್ಲಿ  ವಾಸದ ಸೌಲಭ್ಯ ಇರುತ್ತದೆ. 

೧೪) ಶಾಲಾ ಮೈದಾನದ ಹೊರಾಂಗಣ ಕೆಲಸಗಾರರು-  ನಿರ್ವಹಣೆ, ತೋಟಗಾರಿಕೆ, ಸುಣ್ಣ-ಬಣ್ಣ ಹಚ್ಚುವುದು, ಇತರೆ  

೧೫) ಸ್ವಯಂ ಸೇವಕರು.

 

ದಯವಿಟ್ಟು ಇದನ್ನು ನಿಮ್ಮ ಕುಟುಂಬದವರಿಗೆ ಅಥವಾ ಕೆಲಸದಲ್ಲಿ ಆಸಕ್ತಿಯಿರುವ ನಿಮ್ಮ  ಸ್ನೇಹಿತರಿಗೆ ತಿಳಿಸಿರಿ -  ಕಳುಹಿಸಿರಿ.

ಧನ್ಯವಾದಗಳು

 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಕೃಷ್ಣಾ ಜಕ್ಕಪ್ಪನವರ, ಪ್ರಧಾನ ಕಾರ್ಯದರ್ಶಿ, ಮೊಬೈಲ್ ನಂ.  99723 51967   ಈ -ಮೇಲ್: krishnajakkappanavar2@gmail.com   

ಶ್ರೀಮತಿ ನಂದಿನಿ ಕರಿಕಟ್ಟಿ, ಪ್ರಾಂಶುಪಾಲರು, ಮೊಬೈಲ್ ನಂ.  95909 38688    ಈ -ಮೇಲ್: nandiniklecc.pro.nk@gmail.com 

ವೆಬ್ ಸೈಟ್  : www.gurukumarmemorialtrust.org

ಲ್ಯಾಂಡ್ ಲೈನ್ ( - 0836-2287980 .